ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ

1 min read
ಗೌರವಾನ್ವಿತ ಲಿಂಗಾಯತ ಧರ್ಮದ ಸಹೋದರ ಮತ್ತು ಸಹೋದರಿಯರೆ,
ಶರಣು ಶರಣಾರ್ಥಿ
ಲಿಂಗಾಯತ ಯುವಾ.ಕಾಂ ಇ ಜಾಲತಾಣವು (ವೆಬ್ಸೈಟ್) ಲಿಂಗಾಯತ ಸಮಾಜದ ಒಗ್ಗಟ್ಟಿನ ಕುರಿತು ಅರಿವನ್ನು ಮೂಡಿಸಲು ಮತ್ತು ಧರ್ಮಪ್ರಚಾರಕ್ಕಾಗಿ ಕೆಲಸ ಮಾಡುತ್ತದೆ.
ಲಿಂಗಾಯತ ಧರ್ಮದ ಐತಿಹಾಸಿಕ್ ದರ್ಶನ ಮತ್ತು ಆಧುನಿಕ ಕಾಲದಲ್ಲಿ ಇದರ ಅನ್ವಯದ ಮೇಲೆ ‘ಅನುಭವ ಮಂಟಪ’ ದಂತಹ ತತ್ವಶಾಸ್ತ್ರಜ್ಞ ಮತ್ತು  ಮೌಲ್ಯಯುತ ವ್ಯವಸ್ಥೆಯ ಪ್ರಾಸಂಗಿಕವಾಗಿ ಜಾಗತಿಕ ಲಿಂಗಾಯತ ಧರ್ಮಿಯರಲ್ಲಿ ಸಂವಾದ ಏರ್ಪಡಿಸಿ ಮತ್ತು ಇನ್ನಿತರ ಧರ್ಮಿಗರಲ್ಲಿ ಲಿಂಗಾಯತ ಧರ್ಮದ ಮಹಾನ  ದರ್ಶನ್ ಮತ್ತು ಕಾಯಕ ತತ್ವ ಈ ವಿಷಯದಲ್ಲಿ ಜನರಲ್ಲಿ ಜಾಗ್ರತಿ (ಲೋಕ್ ಶಿಕ್ಷಣ) ಮೂಡಿಸುವದು ನಮ್ಮ ಮುಖ್ಯ ಉದ್ಧೇಶವಾಗಿದೆ.
ಇದರ ಸಲುವಾಗಿ,ಲಿಂಗಾಯತ ಧರ್ಮದಲ್ಲಿಯ ತಜ್ಞ ಓದುಗರ,ಕಾಯಕ ಜೀವಿಗಳ,ವಚನ ಸಾಹಿತ್ಯ ಓದುಗರ,ಲಿಂಗಾಯತ ಧರ್ಮ ಚಳುವಳಿಯ  ಕಾರ್ಯಕರ್ತರ ಮತ್ತು ಇತರ ಕರ್ಮಶಿಲ್,ಧರ್ಮಬಂಧು ಮತ್ತು ಸಹೋದರಿಯರನ್ನು ಒಗ್ಗಟ್ಟಿನ ಬಲದಿಂದಾ ಲಿಂಗಾಯತ ದರ್ಶನ್ ಸಿದ್ಧಾಂತದ ತಳಹದಿಯ  ಮೇಲೆ ಅವರನ್ನು ಸಕ್ಷಮರಾಗಿಸಲು , ‘ನಾವು ತಜ್ಞರ  ಸಲಹೆ ಸಮಿತಿ , ‘ಆಮಂತ್ರಿತ ಸಂಪಾದಕೀಯ ಸಲಹೆಯ’ ಸಮಿತಿಯನ್ನು ತಯಾರಿಸಲಾಗುತ್ತಿದೆ.
ಈ ಸಮಿತಿಗಾಗಿ ನೀವು ನಿಮ್ಮ ಪರಿಸರದಲ್ಲಿರುವ ಮತ್ತು ಮಾಹಿತಿಯಲ್ಲಿಯ ಎಲ್ಲಭಾಷಿಕ ಲಿಂಗಾಯತ ಧರ್ಮದ ತಜ್ಞರ  ಹೆಸರನ್ನು ಸೂಚಿಸಬೇಕೆಂದು ವಿನಂತಿಸುತ್ತೇನ. ನಿಮ್ಮ ಕೊಡುಗೆಯ  ಬಗ್ಗೆ ಲಿಂಗಾಯತ.ಕಾಂ ವತಿಯಿಂದ ನಿಮಗೆ ಧನ್ಯವಾದಗಳು.

ಶರಣು ಶರಣಾರ್ಥಿ
ಜಯ ಲಿಂಗಾಯತ ಧರ್ಮ
ಜಯ ಬಸವಕ್ರಾಂತಿ
ಸೂಚನೆ: ಹನ್ಮಂತ್ ನೆಲ್ಲೂರ್ ಸರ್ ಗೆ ಧನ್ಯವಾದಗಳು
Print Friendly, PDF & Email
Read previous post:
आवाहन: लिंगायत युवा.कॉम च्या संपादकीय व सल्लागार समितीसाठी नामांकने

सन्माननीय लिंगायत धर्मीय भगिनी व बंधू, शरणु शरणार्थ. लिंगायत युवा.कॉम ही वेबसाईट लिंगायत समाजाच्या एकात्म जाणीवा निर्मितीसाठी व धर्मप्रसारासाठी कार्यरत

Close